ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿದೆ.ಇದರ ವಿಸ್ತೀರ್ಣವು ೧.೬ ಚದರ ಕಿ.ಮೀ ಆಗಿದ್ದು,ನವಿಲುಗಳಿಗೆ ಪ್ರಸಿದ್ಧವಾಗಿದೆ.ಇದರ ಮಧ್ಯ ಚಿರನ್ ಅರಮನೆ ಇದೆ.ಇದನ್ನು ೧೯೯೮ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. == ಬಾಹ್ಯ ಸಂಪರ್ಕಗಳು == ://.../%20KBRP. 2010-04-18 ವೇಬ್ಯಾಕ್ ಮೆಷಿನ್ ನಲ್ಲಿ.